Standard Yellow on Black Yellow on Blue Fuchsia on Black
Font Decrease Standard Font Increase
Default width Wider width Widest width

Under Construction

Site is under Development and for Internal use of the Department only

ಜಿಲ್ಲಾಡಳಿತ‌

ರಾಷ್ಟ್ರದಲ್ಲಿ ಭಾಷಾವಾರು ಆಧಾರದ ಮೇಲೆ 1956ರ ರಾಜ್ಯಗಳ ಪುನರ್ ವಿಂಗಡಣೆ ಮಾಡಿದಾಗ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಇದು ಹಿಂದಿನ ಐದು ಪ್ರಾಂತಗಳನ್ನೊಳಗೊಂಡ ಇಂದಿನ ಕರ್ನಾಟಕ ರಾಜ್ಯದಲ್ಲಿ ವಿವಿಧ ರೀತಿಯ ಕಂದಾಯ ಆಡಳಿತ, ಕಂದಾಯ ನಿಯಮಗಳು ಮತ್ತು ಕಾರ್ಯವಿಧಾನಗಳಿದ್ದವು. ವಿವಿಧ ಪ್ರಾಂತ್ಯದ ಘಟಕಗಳಲ್ಲಿ ಕಂದಾಯ ಅಧಿಕಾರಿಗಳ ಪದನಾಮ, ನಾಮಕರಣ ವ್ಯವಸ್ಥೆಗಳಲ್ಲಿ ಆಗಲೂ ಸಹ ವೈವಿಧ್ಯತೆ ಇತ್ತು. ರಾಜ್ಯಗಳ ಸಂಯೋಜನೆಯ ಸಮಯದಲ್ಲಿ ಕರ್ನಾಟಕದಲ್ಲಿ 19 ಜಿಲ್ಲೆಗಳಿದ್ದವು. 1988 ರಲ್ಲಿ ಸಂಕೀರ್ಣವಾದ ಬೆಂಗಳೂರು ಜಿಲ್ಲೆಯನ್ನು 4 ತಾಲ್ಲೂಕುಗಳನ್ನೊಳಗೊಂಡ ಬೆಂಗಳೂರು (ನಗರ) ಹಾಗೂ 8 ತಾಲ್ಲೂಕುಗಳನ್ನೊಂಡ ಬೆಂಗಳೂರು (ಗ್ರಾಮಾಂತರ) ಜಿಲ್ಲೆಗಳೆಂದು ವಿಭಜಿಸಲಾಯಿತು. 1997ರಲ್ಲಿ ದೊಡ್ಡ ಜಿಲ್ಲೆಗಳ ಗಾತ್ರವನ್ನು ಕಡಿಮೆ ಮಾಡಿ 7 ಹೊಸ ಜಿಲ್ಲೆಗಳನ್ನು ಸೇರಿಸಲಾಯಿತು. 2007ರಲ್ಲಿ 2ಹೊಸ ಜಿಲ್ಲೆಗಳನ್ನು ಸೇರಿಸಲಾಯಿತು. 2010ರಲ್ಲಿ 1 ಜಿಲ್ಲೆಯನ್ನು ಸೇರಿಸಲಾಯಿತು. ಪ್ರಸ್ತುತ ರಾಜ್ಯದಲ್ಲಿ 30 ಜಿಲ್ಲೆಗಳಿವೆ. ಪುನರ್ ವಿಂಗಡಣೆ ಸಮಯದಲ್ಲಿದ್ದ ತಾಲ್ಲೂಕುಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೆಲವು ತಾಲ್ಲೂಕುಗಳ ಬಹುಚಿಕ್ಕದ್ದಾಗಿದ್ದು, (ಯಳಂದೂರು, ಗುಡಿಬಂಡೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ನವಲಗುಂದ ಮತ್ತು ನರಗುಂದ) ಕೆಲವು ತಾಲ್ಲೂಕು ತುಂಬಾ ದೊಡ್ಡದಾಗಿದೆ (ಕಡೂರು, ಕೊಳ್ಳೇಗಾಲ ಮುಂತಾದವು). ಈ ಹಿಂದೆ 3 ವಿವಿಧ ಸಮಿತಿಗಳು 25 ರಿಂದ 57 ಹೊಸ ತಾಲ್ಲೂಕುಗಳ ರಚನೆ ಬಗ್ಗೆ ಶಿಫಾರಸ್ಸು ಮಾಡಿವೆ. ಲೋಕಸಭಾ ಕ್ಷೇತ್ರಗಳ ಪರಿಮಿತಿ ಅಂತಿಮವಾಗಿ ನಿಗದಿಪಡಿಸದೇ ಇರುವುದರಿಂದ ಹೊಸ ತಾಲ್ಲೂಕುಗಳ ರಚನೆ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿರುವುದಿಲ್ಲ.

 

Karnataka Map


Bidar
Gulbarga
Yadgir
Bijapur
Raichur
Bagalkote
Koppal

Bellary
Belgaum
Dharwad
Gadag
Uttara Kannada
Haveri
Davanagere
Chitradurga
Tumkur
Chikkaballapur
Kolar
Bangalore Rural
Bangalore Urban
Ramanagar
Shimoga
Chikkamagalur
Hassan
Mandya
Udupi
Mangalore
Kodagu
Mysore
Chamarajnagara

ಭಾರತದ ರಾಷ್ಟ್ರೀಯ ಪೋರ್ಟಲ್

 India Portal

ಅಂತರಜಾಲದ ನಿರ್ವಹಣೆ

ಕಂದಾಯ ಇಲಾಖೆ,
5ನೇ ಮಹಡಿ, ಬಹುಮಹಡಿಗಳ ಕಟ್ಟಡ, 2ನೇ ಹಂತ,
ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು 560 001

ಅಂತರಜಾಲದ ರಚನೆ

National Informatics Centre, Karnataka
ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಕರ್ನಾಟಕ