Standard Yellow on Black Yellow on Blue Fuchsia on Black
Font Decrease Standard Font Increase
Default width Wider width Widest width

Under Construction

Site is under Development and for Internal use of the Department only

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ

ಬಾಗಲಕೋಟೆ ಪಟ್ಟಣದ ಪುನರ್ವಸತಿಗಾಗಿ 2009-10ನೇ ಸಾಲಿನ ಆಯವ್ಯಯದಲ್ಲಿ ಈ ಕೆಳಕಂಡಂತೆ ಅನುದಾನ ಒದಗಿಸಲಾಗಿದೆ.
 

1 ಎ.ಐ.ಬಿ.ಪಿ. ಮುಂದುವರೆದ ಕಾಮಗಾರಿಗಳು ರೂ.3809.00 ಲಕ್ಷಗಳು
2 ಎ.ಐ.ಬಿ.ಪಿ. ಹೊಸ ಕಾಮಗಾರಿಗಳು ರೂ.1991.00 ಲಕ್ಷಗಳು
3 ವಿಶೇಷ ಪ್ಯಾಕೇಜ್ ಮುಂದುವರೆದ ಕಾಮಗಾರಿಗಳು ರೂ.900.00 ಲಕ್ಷಗಳು
4 ವಿಶೇಷ ಪ್ಯಾಕೇಜ್ ಹೊಸ ಕಾಮಗಾರಿಗಳು ರೂ.100.00 ಲಕ್ಷಗಳು

 
          ಆಲಮಟ್ಟಿ ಜಲಾಶಯದ ಎಫ್.ಆರ್.ಎಲ್. ಮಟ್ಟ 521 ಮೀಟರ್ ವರೆಗಿನ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ಈಗಾಗಲೇ ಪರಿಹಾರವನ್ನು ಪಾವತಿಸಲಾಗಿದೆ. ಸಂತ್ರಸ್ಥ ಕುಟುಂಬಗಳಿಗೆ ಬಾಗಲಕೋಟೆ ನವನಗರದಲ್ಲಿ ನಿವೇಶಗಳನ್ನು ಹಂಚಿಕೆ ಮಾಡಲಾಗಿದೆ.
 
          ಎಫ್.ಆರ್.ಎಲ್. ಮಟ್ಟ 521 ರಿಂದ 523 ಮೀಟರ್ ವರೆಗಿನ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸಲು ನಡವಳಿಗಳು ಜಾರಿಯಲ್ಲಿವೆ. 2ನೇ ಹಂತದ ಪುನರ್ ವಸತಿ ಕೇಂದ್ರಗಳ ನಿರ್ಮಾಣ ಕಾರ್ಯ ಜಾರಿಯಲ್ಲಿದೆ.
 

ಭಾರತದ ರಾಷ್ಟ್ರೀಯ ಪೋರ್ಟಲ್

 India Portal

ಅಂತರಜಾಲದ ನಿರ್ವಹಣೆ

ಕಂದಾಯ ಇಲಾಖೆ,
5ನೇ ಮಹಡಿ, ಬಹುಮಹಡಿಗಳ ಕಟ್ಟಡ, 2ನೇ ಹಂತ,
ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು 560 001

ಅಂತರಜಾಲದ ರಚನೆ

National Informatics Centre, Karnataka
ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಕರ್ನಾಟಕ